ಕಾರ್ತಿಕ ದೀಪೋತ್ಸವ 2026 - ಜ್ಯೋತಿರ್ಲಿಂಗಗಳಿಗೆ ಪವಿತ್ರ ದೀಪಗಳ ಅರ್ಪಣೆ

ಕೇವಲ ₹11ಕ್ಕೆ ಈ ದೇವ್ ದೀಪಾವಳಿ / ಕಾರ್ತಿಕ ಪೂರ್ಣಿಮೆಯಂದು ಪವಿತ್ರ ಜ್ಯೋತಿರ್ಲಿಂಗ ಕ್ಷೇತ್ರದಲ್ಲಿ ನಿಮ್ಮ ಹೆಸರಿನಲ್ಲಿ ಒಂದು ದೀಪವನ್ನು ಸಮರ್ಪಿಸಿ.
ಓಂ ನಮಃ ಶಿವಾಯ
1,33,416 ದೀಪಗಳಲ್ಲಿ 238 ಶಿವನಿಗೆ ಅರ್ಪಿಸುವ ದೀಪಗಳು
Booking closes in
Booking closes 14 November 2026, 11:59 PM IST
Booking has closed
Thank you to every devotee who offered diyas. They will be lit on Karthika Pournami, 24 November 2026.
How it works
-
Choose the number of Diyas
₹11 per diya, from 1 to 365 diyas or more.
-
Enter your details
Add Your Name, Gotra & family members names
-
Add Rudrabhishekam if you wish
Optional. Your name, gotra and family members are recited in Rudrabhishekam.
-
Your diyas are lit & Video
Diya(s) offering will be made in your name at the Jyotirlinga place. Video will be posted on this page by November 29, 2026.
ಪರಮಶಿವುನಿಗೆ ದೀಪ – ಜ್ಯೋತಿರ್ಲಿಂಗಗಳಿಗೆ ಪವಿತ್ರ ಸಮರ್ಪಣ ಮಾಡಿ.
ಪವಿತ್ರವಾದ ಕಾರ್ತಿಕ ಮಾಸದಲ್ಲಿ ನಿಮ್ಮ ಹೆಸರಿನ ಪರಮಶಿವಿಗೆ ದೀಪವನ್ನು ಸಲ್ಲಿಸಿ. ಜ್ಯೋತಿರ್ಲಿಂಗಗಳಿಗೆ ಅರ್ಪಿಸುವ 1,33,416 ದೀಪಾಲಂಕಾರದ ದೀಪೋತ್ಸವದಲ್ಲಿ ನೀವು ಮತ್ತು ನಿಮ್ಮ ಕುಟುಂಬವನ್ನು ಸಹ ನೋಡು. ಒಂದು ದೀಪ ಕೇವಲ ₹11 ಮಾತ್ರ.
ಪವಿತ್ರವಾದ ಕಾರ್ತಿಕ ದೀಪ ಸಮರ್ಪಣ
ಅತ್ಯಂತ ಪವಿತ್ರವಾದ ಕಾರ್ತಿಕ ಮಾಸದಲ್ಲಿ ಬರುವ ಈ ಪೌರ್ಣಮಿ ಹರಿಹರರಿಗೆ ಅತ್ಯಂತ ಪ್ರಿಯವಾದದ್ದು. ಇದನ್ನು ತ್ರಿಪುರ ಪೂರ್ಣಿಮ ಅಥವಾ ದೇವ ದೀಪಾವಳಿ ಎಂದು ಕೂಡ ಕರೆಯಲಾಗುತ್ತದೆ. ಈ ದಿನದ ದೀಪಾರಾಧನೆ ಮಾಡುವುದರಿಂದ ಕೈಲಾಸಪ್ರಾಪ್ತಿ ಉಂಟಾಗುತ್ತದೆ ಎಂದು ಕಾರ್ತಿಕ ಪುರಾಣ ಹೇಳುತ್ತಿದೆ.
ನಾವು ಶಿವನಿಗೆ ದೀಪವನ್ನು ಏಕೆ ಹಚ್ಚಬೇಕು?
ಹಿಂದೂ ಪೂಜಾ ಸಂಪ್ರದಾಯದಲ್ಲಿ ದೀಪ ಹಚ್ಚುವುದನ್ನು ಪವಿತ್ರವಾದ ಕಾಣಿಕೆ ಎಂದು ಪರಿಗಣಿಸಲಾಗುತ್ತದೆ. ಕಾರ್ತಿಕ ಮಾಸದಲ್ಲಿ ಶಿವನಿಗೆ ದೀಪ ಅರ್ಪಿಸುವುದರಿಂದ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಶಾಂತಿ, ಸಮೃದ್ಧಿ, ಆಧ್ಯಾತ್ಮಿಕ ಶಕ್ತಿ ಮತ್ತು ದೈವಿಕ ಆಶೀರ್ವಾದಗಳು ದೊರೆಯುತ್ತವೆ.
Diyas offered so far
Every diya offered here is lit with real flame on Karthika Pournami.
ಓಂ ನಮಃ ಶಿವಾಯ
1,33,416 ದೀಪಗಳಲ್ಲಿ 238 ಶಿವನಿಗೆ ಅರ್ಪಿಸುವ ದೀಪಗಳು
Recently offered
Booking has closed
Thank you to every devotee who offered diyas. They will be lit on Karthika Pournami, 24 November 2026.
Frequently Asked Questions
How much does a single diya cost?
The cost for offering a single lamp is ₹11. You can choose to offer 1, 12, 108, or 365 lamps. If you wish to offer a larger number of lamps, you can increase the diyas number upto 1008 or contact us at support@sakalam.org.
How much does the Rudrabhishekam cost, and can I participate in it personally?
The cost for Rudrabhishekam is ₹108 per booking. This is an indirect service; a video of the Abhishekam will be posted on this page afterward. If you wish to participate in person, you may contact us at support@sakalam.org. However, this service does not include a Darshan of the Jyotirlinga.
Who is organizing this event?
This program is being conducted under the guidance of Sri Vidya Purna Dikshita, Paramanandanatha, and Brahma Sri Koride Sudhir Sharma, founder of the Sri Raja Shyamala Varahi Sahita Lalitha Kshetram and is presented and managed by sakalam.org.